VK Suddi

ರಾಜ್ಯಪಾಲರಿಂದ ಪಿ ಹೆಚ್ ಡಿ ಪದವಿ ಪಡೆದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು.

ಕೊಳ್ಳೇಗಾಲ :ಮನುಷ್ಯನ ಮನಸ್ಸು ಮತ್ತು ರಕ್ತ ಶುದ್ಧವಾಗಿದ್ದರೆ, ದೇಹದ ಆರೋಗ್ಯ ಸದಾ ಚೆನ್ನಾಗಿರುತ್ತದೆ. ರಕ್ತದಾನ ಮಾಡುವುದರಿಂದ ರಕ್ತ ಶುದ್ಧಗೊಳ್ಳುವುದಲ್ಲದೆ ರಕ್ತದ ಮರುಉತ್ಪತ್ತಿ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಚಾವೈವಿಸಂ ಯ ರಕ್ತನಿಧಿ ಕೇಂದ್ರದ ಹಿರಿಯ ತಂತ್ರಜ್ಞರಾದ ಸತ್ಯಣ್ಣ ಹೇಳಿದರು.ಅವರು ಏ.೧ ರಂದು ಜೆಎಸ್’ಬಿ ಪ್ರತಿಷ್ಠಾನ ಇವರ ವತಿಯಿಂದ ಕೊಳ್ಳೇಗಾಲ ಪಟ್ಟಣದ ಪತಂಜಲಿ ಯೋಗಮಂದಿರದಲ್ಲಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ೧೧೯ ನೇ ಜನ್ಮದಿನದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ರಕ್ತದಾನದ ಮಹತ್ವ ವಿವರಿಸಿದರು.ಪ್ರತಿವರ್ಷ ಲಕ್ಷಾಂತರ ಯುನಿಟ್ ರಕ್ತದ ಕೊರತೆ ಇರುವುದರಿಂದ, ಇಂತಹ ಶಿಬಿರಗಳು ಜೀವ ಉಳಿಸಲು ನೆರವಾಗುತ್ತವೆ. ಆರೋಗ್ಯವಂತ ವ್ಯಕ್ತಿಗಳು, ವಿಶೇಷವಾಗಿ ಯುವಜನತೆ, ರಕ್ತದಾನ ಮಾಡಬೇಕು. ಇದು ದಾನಿಗಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಒಬ್ಬರ ರಕ್ತದಾನದಿಂದ ಕನಿಷ್ಠ ಮೂವರ ಪ್ರಾಣ ಉಳಿಸಬಹುದು. ಜನಸಾಮಾನ್ಯ ರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಬೇಕೆಂದರು.ನಮ್ಮ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಜಿಲ್ಲೆಯ ವಿವಿಧೆಡೆ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಸಾರ್ವಜನಿಕರು ಅವುಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಚಾಮರಾಜನಗರ ವೈದ್ಯಕೀಯ ಸಂಸ್ಥೆಗಳ ರಕ್ತನಿಧಿ ಘಟಕದ ವೈದ್ಯಕೀಯ ತಂಡದವರಾದಡಾ| ಪ್ರಿಯದರ್ಶಿನಿ, ಡಾ| ತೀರ್ಥ, ಹಿರಿಯ ಶುಶ್ರೂಷಕಿಯರಾದ ಸೌಮ್ಯ, ಮಂಗಳಮ್ಮ, ರಕ್ತನಿಧಿ ಕೇಂದ್ರದ ಆಪ್ತಸಮಾಲೋಚಕರಾದ ಅಜ಼್ಗರ್ ಅಹ್ಮದ್, ಮಹದೇವಸ್ವಾಮಿ, ತಂತ್ರಜ್ಞರಾದ ಮೌನೀಷ, ಕೃಷ್ಣಮೂರ್ತಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಇಂದಿನ ಶಿಬಿರದಲ್ಲಿ 49 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು.

ಬಸವೇಶ್ವರ, ಜಡೇಸ್ವಾಮಿಗೆ ವಿಶೇಷ ಪೂಜೆ ಪರ್ವ . ವರದಿ :- ಬಸವರಾಜ್ ಕಾಂಚಳ್ಳಿ . ಹನೂರು :ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಜಡೇಸ್ವಾಮಿ ದೇವರುಗಳಿಗೆ ವಿಶೇಷ ಪೂಜೆ ನೆರವೇರಿತು.ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕೂಡ ಯುಗಾದಿ ಹಬ್ಬದ ನಂತರ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆದುಕೊಂಡು ಬರು ತಿದ್ದು ಬಸವೇಶ್ವರ ಸ್ವಾಮಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕವಾಗಿ ಅರ್ಚ ಕರು ಬೆಳಗ್ಗೆಯಿಂದ ಉಪವಾಸ ಇದ್ದು, ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ದಟ್ಟವಾದ ಅರಣ್ಯ ಪ್ರದೇಶದ ಮಧ್ಯೆ ಇರುವ ಅರಳಿಮರದ ಕೆಳಗೆ ಬಸವೇಶ್ವರ ಸ್ವಾಮಿಯ ಲಿಂಗಕ್ಕೆ ಪೂರ್ವಜರು ಪೂಜೆ ಮಾಡಿ ಕೊಂಡು ಬರುತ್ತಿದ್ದರು. ಅಲ್ಲಿಂದ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಲಿಂಗಾವನ್ನ ಪ್ರತಿಷ್ಠಾಪನೆ ಮಾಡಿ. ಪ್ರತಿ ವರ್ಷ ಕೂಡ ವಿಶೇಷ ಪೂಜೆ ನೆರವೇರಿಸಿಕೊಂಡು ಬಂದಿರುತ್ತಾರೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ರವರಿಗೆ ಸ್ವಪಕ್ಷೀಯರಿಂದಲೆ ಘೇರಾವ್ .

ಮಾದಪ್ಪನ ಸನ್ನಿಧಿಯಲ್ಲಿ ಚಿರತೆ ದಾಳಿ ಬಾಲಕ ಸಾವು ಇದು ಭಕ್ತರಿಗೆ ಎಚ್ಚರಿಕೆ ಘಂಟೆ. ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಕುಟುಂಬದವರ. ಜೊತೆಯಲ್ಲಿ ಆಗಮಿಸಿದ ಪುಟ್ಟ ಬಾಲಕನ ಮೇಲೆ ಚಿರತೆಯು ದಾಳಿಯಾಗಿರಯವುದು , ಅತ್ಯಂತ ಬೇಸರದ ಮತ್ತು ಮಾದಪ್ಪನ ಭಕ್ತರು ತಲೆ ತಗ್ಗಿಸುವ ಸಂಗತಿಯಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಘಟನೆಯು ಕೇವಲ ಒಂದು ದುರಂತವಲ್ಲ, ಭಕ್ತರ,ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು ಅಳವಡಿಸಬೇಕೆಂದು ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ.

ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ. ಚಾಮರಾಜನಗರ : ಮೂಡ ನಂಬಿಕೆಗೆ ಜೋತು ಬಿತ್ತು ಹಲವಾರು ನಾಯಕರು ಜಿಲ್ಲೆಗೆ ಆಗಮಿಸದೆ ತಮ್ಮ ಅಧಿಕಾರವನ್ನು ಅನುಭವಿಸುತ್ತಾರೆ . ಆದರೆ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ರವರು ನೂತನವಾಗಿ ಜೀರ್ಣೋದ್ಧಾರ ಮಾಡಿದ ಶಿವನಸಮುದ್ರ ಶ್ರೀವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಜಗನ್ನೋ ಹನ ರಂಗನಾಥಸ್ವಾಮಿ ದರ್ಶನ ಪಡೆದ ಬಳಿಕ ಅದೃಷ್ಟ ಫಲನೀಡಿದಂತೆ ಕಾಣುತ್ತಿದೆ .

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ರವರಿಗೆ ಸ್ವಪಕ್ಷೀಯರಿಂದಲೆ ಘೇರಾವ್ .

ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ : ಶಾಸಕ ಎಮ್ ಆರ್ ಮಂಜುನಾಥ್ . ಹನೂರು ತಾಲ್ಲೂಕು ಆಡಹಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆಯನ್ನು ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ಆಚರಿಸಲು ಎಲ್ಲಾರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ವಧು ವರರ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಲು ರಾಜ್ಯ ಉಪಾಧ್ಯಕ್ಷರಾದ ಬಸವರಾಜು ಕರೆ.

ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ

ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .ವರದಿ: ಬಸವರಾಜು .ಕಾಂಚಳ್ಳಿ.‌ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಬಸವರಾಜ್ ಸನ್ ಆಫ್ ಇರಸೇಗೌಡ ಸರ್ವೆ ನಂಬರಲ್ಲಿ 439 ರಲ್ಲಿ 2.25 ಎಕರೆ ಇದರಲ್ಲಿ 2 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.

Contact

ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮ

Default Mega Menu

Default Blog Template

RCB vs SRH: ಸೂಪರ್ ಮ್ಯಾನ್ ಫಿಲ್ ಸಾಲ್ಟ್ ಚಿರತೆಯ ಜಿಗಿತಕ್ಕೆ ದಂಗಾದ ಇಶಾನ್ ಕಿಶನ್

ಕಾಸರಗೋಡು ಕನ್ನಡ ಗ್ರಾಮದಲ್ಲಿ 2026

Default Home 5

ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .ವರದಿ: ಬಸವರಾಜು .ಕಾಂಚಳ್ಳಿ.‌ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ರೈತರು ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಬಸವರಾಜ್ ಸನ್ ಆಫ್ ಇರಸೇಗೌಡ ಸರ್ವೆ ನಂಬರಲ್ಲಿ 439 ರಲ್ಲಿ 2.25 ಎಕರೆ ಇದರಲ್ಲಿ 2 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 23 ದಿನಕ್ಕೆ 2.34 ಕೋಟಿ ಸಂಗ್ರಹ : ಎ ಇ . ರಘು .ಹನೂರು :ತಾಲ್ಲೂಕಿನ ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರಬೆಟ್ಟ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾದ ಹಣದ ಎಣಿಕೆಯು ನಡೆದಿದ್ದು, ಕೇವಲ 23 ದಿನದಲ್ಲಿ 2.34 ಕೋಟಿ ರೂ ಸಂಗ್ರಹವಾಗಿದೆ.

ಹನೂರು ಪಟ್ಟಣದ ವಿವಿಧೆಡೆ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಬೇಟಿ ಅನಧಿಕೃತ ಸಿಲಿಂಡರುಗಳ ವಶ.

ವಸಂತ ಕಿರಣ ಸುದ್ದಿ ಪತ್ರಿಕೆ – ನೂತನ ಆರಂಭ

How My Phone’s Most Annoying Feature Saved My Life

Default Home 4

Sony WF-10XM4: Headphones Are Our Absolute Favorite

Blog

Bad Credit Shouldn’t Affect Health Insurance, Experts Say

Apple Watch Series 9 Reportedly Has Flat Sides and Bigger Screens

Default Home 2

9 Awesome Destinations for Solo Female Travelers

Default Category Template 2

Default Template 1

My Bookmarks

Google’s Self-Designed Tensor Chips will Power Its Next

How Fashion Insiders Are Dressing for New York Fashion Week

Apple iMac M1 Review: the All-In-One for Almost Everyone

How Jennifer Aniston ‘Struggles With Depression’ Inspired New Album

18 Top Fall Fashion Trends from New York Fashion

NASA Sets Coverage for Two Spacewalks Outside Space Station

Medicaid Expansion Improves Hypertension and Diabetes Control

10 Places You Can’t Miss If It’s Your First Time in European

Long-Term Care Needs Among Retirees Varies Widely, New Research Shows

New Census Data Will Shake Up Alabama Politics

The States Braces for Protests Over New COVID Rules

20+ Pics That Prove Jennifer Is a Timeless Beauty

16 Top of Our Favorite Outdoor Clothing Brands

Home Default

Hidden Ways To Save Money That You Might Be Missing

National Day Rally 2023: Sacrifice, Effort Needed to Preserve Harmony

Customize Interests