ಸುದ್ದಿ ಮುಖ್ಯಾಂಶಗಳು
ಮಾದಪ್ಪನ ಸನ್ನಿಧಿಯಲ್ಲಿ ಚಿರತೆ ದಾಳಿ ಬಾಲಕ ಸಾವು ಇದು ಭಕ್ತರಿಗೆ ಎಚ್ಚರಿಕೆ ಘಂಟೆ. ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಕುಟುಂಬದವರ. ಜೊತೆಯಲ್ಲಿ ಆಗಮಿಸಿದ ಪುಟ್ಟ ಬಾಲಕನ ಮೇಲೆ ಚಿರತೆಯು ದಾಳಿಯಾಗಿರಯವುದು , ಅತ್ಯಂತ ಬೇಸರದ ಮತ್ತು ಮಾದಪ್ಪನ ಭಕ್ತರು ತಲೆ ತಗ್ಗಿಸುವ ಸಂಗತಿಯಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಘಟನೆಯು ಕೇವಲ ಒಂದು ದುರಂತವಲ್ಲ, ಭಕ್ತರ,ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು ಅಳವಡಿಸಬೇಕೆಂದು ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ರವರಿಗೆ ಸ್ವಪಕ್ಷೀಯರಿಂದಲೆ ಘೇರಾವ್ .

ಹನೂರು :ಕ್ಷೇತ್ರಕ್ಕೆ ಆಗಮಿಸುವಾಗ ಸ್ಥಳಿಯ ನಾಯಕರುಗಳಿಗೆ ಮಾಹಿತಿ ತಿಳಿಸಿ ನಂತರ ಪ್ರವಾಸ ಕೈಗೊಂಡರೆ ಪಕ್ಷದ ಬಲವರ್ಧನೆ ಸಹಕಾರಿಯಾಗುತ್ತದೆ ಆದರೆ ಉಸ್ತುವಾರಿ ಸಚಿವರಾದ ಶ್ರೀ ಯುತ ವೆಂಕಟೇಶ್ ರವರು ನಮ್ಮ ನಾಯಕರಾದ ಆರ್ ನರೇಂದ್ರರವರ ಗಮನಕ್ಕೂ…

Bangarappa c

ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ

ಮಧ್ಯರಂಗನ. ದರ್ಶನ ಪಡೆದ. ಡಿ.ಕೆ. ಶಿವನಿಗೆ. ಒಲಿದ ಮುಖ್ಯಮಂತ್ರಿ ಪದವಿ.

Bangarappa c

ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ. ಚಾಮರಾಜನಗರ : ಮೂಡ ನಂಬಿಕೆಗೆ ಜೋತು ಬಿತ್ತು ಹಲವಾರು ನಾಯಕರು ಜಿಲ್ಲೆಗೆ ಆಗಮಿಸದೆ ತಮ್ಮ ಅಧಿಕಾರವನ್ನು ಅನುಭವಿಸುತ್ತಾರೆ . ಆದರೆ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ರವರು ನೂತನವಾಗಿ ಜೀರ್ಣೋದ್ಧಾರ ಮಾಡಿದ ಶಿವನಸಮುದ್ರ ಶ್ರೀವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಜಗನ್ನೋ ಹನ ರಂಗನಾಥಸ್ವಾಮಿ ದರ್ಶನ ಪಡೆದ ಬಳಿಕ ಅದೃಷ್ಟ ಫಲನೀಡಿದಂತೆ ಕಾಣುತ್ತಿದೆ .

ಡಿ.ಕೆ.ಶಿವಕುಮಾರ್ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ವಿರೋಧಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು 2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಬಹುಮತದಿಂದ ಶಾಸಕರು ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ…

Bangarappa c
- Sponsored -
Ad imageAd image
Weather
20°C
New York
clear sky
21° _ 16°
43%
2 km/h
Thu
28 °C
Fri
30 °C
Sat
32 °C
Sun
31 °C
Mon
27 °C

Follow US

Most Read

ಕೊಳ್ಳೇಗಾಲ :ಮನುಷ್ಯನ ಮನಸ್ಸು ಮತ್ತು ರಕ್ತ ಶುದ್ಧವಾಗಿದ್ದರೆ, ದೇಹದ ಆರೋಗ್ಯ ಸದಾ ಚೆನ್ನಾಗಿರುತ್ತದೆ. ರಕ್ತದಾನ ಮಾಡುವುದರಿಂದ ರಕ್ತ ಶುದ್ಧಗೊಳ್ಳುವುದಲ್ಲದೆ ರಕ್ತದ ಮರುಉತ್ಪತ್ತಿ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಚಾವೈವಿಸಂ ಯ ರಕ್ತನಿಧಿ ಕೇಂದ್ರದ ಹಿರಿಯ ತಂತ್ರಜ್ಞರಾದ ಸತ್ಯಣ್ಣ ಹೇಳಿದರು.ಅವರು ಏ.೧ ರಂದು ಜೆಎಸ್’ಬಿ ಪ್ರತಿಷ್ಠಾನ ಇವರ ವತಿಯಿಂದ ಕೊಳ್ಳೇಗಾಲ ಪಟ್ಟಣದ ಪತಂಜಲಿ ಯೋಗಮಂದಿರದಲ್ಲಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ೧೧೯ ನೇ ಜನ್ಮದಿನದ ಅಂಗವಾಗಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ, ರಕ್ತದಾನದ ಮಹತ್ವ ವಿವರಿಸಿದರು.ಪ್ರತಿವರ್ಷ ಲಕ್ಷಾಂತರ ಯುನಿಟ್ ರಕ್ತದ ಕೊರತೆ ಇರುವುದರಿಂದ, ಇಂತಹ ಶಿಬಿರಗಳು ಜೀವ ಉಳಿಸಲು ನೆರವಾಗುತ್ತವೆ. ಆರೋಗ್ಯವಂತ ವ್ಯಕ್ತಿಗಳು, ವಿಶೇಷವಾಗಿ ಯುವಜನತೆ, ರಕ್ತದಾನ ಮಾಡಬೇಕು. ಇದು ದಾನಿಗಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಒಬ್ಬರ ರಕ್ತದಾನದಿಂದ ಕನಿಷ್ಠ ಮೂವರ ಪ್ರಾಣ ಉಳಿಸಬಹುದು. ಜನಸಾಮಾನ್ಯ ರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಬೇಕೆಂದರು.ನಮ್ಮ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಜಿಲ್ಲೆಯ ವಿವಿಧೆಡೆ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಸಾರ್ವಜನಿಕರು ಅವುಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಚಾಮರಾಜನಗರ ವೈದ್ಯಕೀಯ ಸಂಸ್ಥೆಗಳ ರಕ್ತನಿಧಿ ಘಟಕದ ವೈದ್ಯಕೀಯ ತಂಡದವರಾದಡಾ| ಪ್ರಿಯದರ್ಶಿನಿ, ಡಾ| ತೀರ್ಥ, ಹಿರಿಯ ಶುಶ್ರೂಷಕಿಯರಾದ ಸೌಮ್ಯ, ಮಂಗಳಮ್ಮ, ರಕ್ತನಿಧಿ ಕೇಂದ್ರದ ಆಪ್ತಸಮಾಲೋಚಕರಾದ ಅಜ಼್ಗರ್ ಅಹ್ಮದ್, ಮಹದೇವಸ್ವಾಮಿ, ತಂತ್ರಜ್ಞರಾದ ಮೌನೀಷ, ಕೃಷ್ಣಮೂರ್ತಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಇಂದಿನ ಶಿಬಿರದಲ್ಲಿ 49 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು.

Discover Categories

Sony WF-10XM4: Headphones Are Our Absolute Favorite

Modern technology has become a total phenomenon for civilization, the defining force…

ವಸಂತ ಕಿರಣ ಸುದ್ದಿ ಪತ್ರಿಕೆ – ನೂತನ ಆರಂಭ

ಚಾಮರಾಜನಗರ ಜಿಲ್ಲೆ ವಿ ಕೆ ಸುದ್ದಿಗಳು : ಹನೂರು ತಾ : ಸಮಾಜದ ಎಲ್ಲಾ ವರ್ಗದ…

bluechip_infosystem

ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ

ಮಧ್ಯರಂಗನ. ದರ್ಶನ ಪಡೆದ. ಡಿ.ಕೆ. ಶಿವನಿಗೆ. ಒಲಿದ ಮುಖ್ಯಮಂತ್ರಿ ಪದವಿ.

Bangarappa c
Create an Amazing Newspaper
Discover thousands of options, easy to customize layouts, one-click to import demo and much more.

Sponsored Content

Global Coronavirus Cases

Confirmed

65.1M

Death

6.6M

More Information: Covid-19 Statistics

Sony WF-10XM4: Headphones Are Our Absolute Favorite

Modern technology has become a total phenomenon for civilization, the defining force of a new social order in which efficiency is no longer an option but a necessity imposed on all human…

ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮ

ಕನಕಪುರ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ರೂರಲ್ ಪದವಿ ಕಾಲೇಜಿನಲ್ಲಿ ಶನಿವಾರ ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ ಸಂಚಾಲಕರಾದ ಡಾಕ್ಟರ್ ಜೆ ಲೋಹಿತ್ ಮಾತನಾಡಿ ನ್ಯಾಕ್ ಎಂಬುದು ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಅಳತೆ…

Bangarappa c

Follow Writers

Bangarappa c 15 Articles
- Sponsored -
Ad image

ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .ವರದಿ: ಬಸವರಾಜು .ಕಾಂಚಳ್ಳಿ.‌ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ರೈತರು ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಬಸವರಾಜ್ ಸನ್ ಆಫ್ ಇರಸೇಗೌಡ ಸರ್ವೆ ನಂಬರಲ್ಲಿ 439 ರಲ್ಲಿ 2.25 ಎಕರೆ ಇದರಲ್ಲಿ 2 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.

Bangarappa c