ಹನೂರು ತಾಲ್ಲೂಕಿನ ವಡಕೆಹಳ್ಳ ಕ್ಲಸ್ಟರ್ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ GHPS ಮರೂರು ಶಾಲೆಯ ಗುಡ್ಡಗಾಡು ಮಕ್ಕಳ ಪ್ರತಿಭೆ ಅನಾವರಣ LPS ವಿಭಾಗದಲ್ಲಿ ಪ್ರಥಮ ಬಹುಮಾನ- 05,ದ್ವಿತೀಯ ಬಹುಮಾನ- 01,ತೃತೀಯ ಬಹುಮಾನ- 03 HPS ವಿಭಾಗದಲ್ಲಿ ಪ್ರಥಮ ಬಹುಮಾನ-08,ದ್ವಿತೀಯ ಬಹುಮಾನ -02, ತೃತೀಯ ಬಹುಮಾನ -01 ಒಟ್ಟಾರೆ 20 ಬಹುಮಾನಗಳನ್ನು ಪಡೆಯುವುದರ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ, ಮಕ್ಕಳ ಸಾಧನೆಗೆ ಹಾಗೂ ಶಿಕ್ಷಕರಿಗೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸುರೇಶ್ ಎಸ್ ಹಾಗೂ ಮುಖ್ಯ ಶಿಕ್ಷಕರಾದ ಮಹದೇಶ ಆರ್ ಅಭಿನಂದನೆಗಳನ್ನು ಸಲ್ಲಿಸಿದರು ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು
