ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಮತದಾರರ ಪಟ್ಟಿ ಪ್ರಕಟಣೆ :ಅಧಿಕಾರಿ ಮುನಿರಾಜು ಸ್ಪಷ್ಟನೆ .•

ಹನೂರು :ದಿನಾಂಕ:27.10.2026 ರಂದು ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.
ಮತಗಟ್ಟೆಗಳ ಸಂಖ್ಯೆ-269.
2 -2,05,216.
-1,02,623.
-1,02,588.
ಇತರೆ-5.
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿ:24-08-2026 ರಿಂದ 23-09-2026.
ನೋಟೀಸ್ ಅವಧಿ / ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ 24-08-2026 0 22-10-2026. ಅಂತಿಮ ಮತದಾರರ ಪಟ್ಟಿ ಪ್ರಕಟಣೆ:27.10.2026.
ನೋಟಿಸ್ ಸ್ವೀಕರಿಸಿರುವವರ ಸಂಖ್ಯೆ 679.
ವಿಚಾರಣೆ ಒಳಪಟ್ಟಿರುವ ಮತದಾರರ ಸಂಖ್ಯೆ 679.
ವಿಚಾರಣೆ ನಡೆಸಿ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವ ಮತದಾರರ ಸಂಖ್ಯೆ 669.
ವಿಚಾರಣೆ ನಡೆಸಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಪ್ರಕರಣಗಳು 10.
ಮರಣ-04.
ಡಬಲ್ ಎಂಟ್ರಿ 03.
ಸ್ಥಳಾಂತರ 03.
ದಿನಾಂಕ-16-06-2026 ರಿಂದ ದಿನಾಂಕ:22-10-2026 ರವರೆಗೆ ಸ್ವೀಕರಿಸಿರುವ ನಮೂನೆಗಳ ವಿವರ.
ನಮೊನೆ
-6 .2441
ನಮೂನೆ-7 . 28 . ನಮೋನೆ 8 ರಲ್ಲಿ ವರ್ಗಾವಣೆ 1234 ತಿದ್ದುಪಡಿ 2825 ಒಟ್ಟು :4059.
ಮುಂದುವರಿದು ಮಾತನಾಡಿದ ಅವರು ಸರ್ಕಾರದಿಂದ ನಮಗೆ ವಹಿಸಿದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ನಿರ್ವಹಿಸುಕೊಂಡು ಬಂದಿದ್ದೆವೆ ,ಇಂದು ಪ್ರಕಟಣೆಗೆ ಅರ್ಹವಾದ ಮತದಾರರ ಪಟ್ಟಿಯು ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗೆ ಪೂರಕವಾಗಿದೆ ಎಂದು ತಿಳಿಸಿದರು. ಅಲ್ಲದೆ
ವಿಶೇಷವಾಗಿ ನಮ್ಮ ನೌಕರರ ಶ್ರಮದಿಂದ ಇಂದು ಪರಿಪೂರ್ಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರರಾದ ಚೈತ್ರಾ ಉಪ ತಹಶಿಲ್ದಾರರಾದ ಸುರೇಖ , ಲೋಕೇಶ್ ,ಶಿವು ,ನಾನಾ ಪಕ್ಷದ ಮುಖಂಡರು ಹಾಗೂ ಬಿಎಲ್ ಒ ಗಳಾದ ಸಿದ್ದರಾಜು. ಲೋಕೇಶ್ ಜತ್ತಿ , ಜಯಪ್ರಕಾಶ್ , ಮಹಾದೇವಸ್ವಾಮಿ. ಸೇರಿದಂತೆ ಹಲವರು ಹಾಜರಿದ್ದರು.
