ಕೋಟೆಬೆಟ್ಟ ಗ್ರಾಮದಲ್ಲಿ ಚಿರತೆ ದಾಳಿಗೆ 40 ಕುರಿಗಳು ಬಲಿ*

Bangarappa c journalist
Bangarappa c journalist - Journalist
1 Min Read

.ಕೋಟೆಬೆಟ್ಟ ಗ್ರಾಮದಲ್ಲಿ ಚಿರತೆ ದಾಳಿಗೆ 40 ಕುರಿಗಳು ಬಲಿ*

ಜೀವನದ ಆಧಾರವೇ ಕುರಿಗಾಹಿ: ಅರಣ್ಯ ಇಲಾಖೆ ಮೌನ.ಪರಿಹಾರಕ್ಕೆಮೂರೆ

ನಾಗಮಂಗಲ. ನ :10 ನಾಗಮಂಗಲ ತಾಲೂಕಿನ ಕೋಟೆಬೆಟ್ಟ ಗ್ರಾಮದಲ್ಲಿ ಚಿರತೆ ದಾಳಿಯಿಂದ ಸುಮಾರು 30 ಕುರಿಗಳು ಬಲಿಯಾಗಿದ್ದು 10 ಕುರಿಗಳು ಗಾಯಗೊಂಡಿರುವ ನೆನ್ನೆ ರಾತ್ರಿ ಘಟನೆ ಬೆಳಕಿಗೆ ಬಂದಿದೆ.

ನಾಗಮಂಗಲ ತಾಲೂಕಿನ ಕೋಟೆಬೆಟ್ಟ ಗ್ರಾಮದ ಭಾಗ್ಯಮ್ಮ ಎಂಬುವರಿಗೆ ರವರಿಗೆ ಸೇರಿರುವ ಸುಮಾರು 30 ಕುರಿಗಳು ಚಿರತೆಯ ದಾಳಿಗೆ ಬಲಿಯಾಗಿರುವ ಘಟನೆ ಗ್ರಾಮದ ಕಾಲೋನಿ ಬೋವಿ ಜನಾಂಗಕ್ಕೆ ಸೇರಿದವರಾಗಿದ್ದು ಜೀವಕ್ಕೆ ಇದೆ ಆಧಾರವಾಗಿದ್ದು ಈ ಚಿರತೆ ದಾಳಿಯಿಂದ ಕುಟುಂಬ ನಡೆಸಲು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಗಮನಕ್ಕೂ ವಿಚಾರ ತಂದಿದ್ದರು ಅವರು ಕೂಡ ಯಾವುದೇ ಕ್ರಮ ಕೈಗೊಳ್ಳದೆ ಇರುವ ಕಾರಣವೂ ಆಗಿದ್ದು ನಮಗೆ ನಮ್ಮ ಕುಟುಂಬದ ಆಧಾರ ಸ್ತಂಭವಾಗಿದ್ದ ಪರಿಹಾರ ಕೊಡಿಸುವಂತೆ ಸಂಬಂಧ ಪಟ್ಟ ಇಲಾಖೆ ಸರ್ಕಾರ ಪರಿಹಾರ ಕೊಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Share This Article