ಹನೂರು ಬಫರ್ ಅರಣ್ಯ ವಲಯದಿಂದ ಮಂಗಲ ಶಾಲಾ ಮಕ್ಕಳಿಗೆ ಚಿಣ್ಣರ ವನ ದರ್ಶನ.



ಹನೂರು ಪಟ್ಟಣದ ಹೊರ ವಲಯದಲ್ಲಿ ರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆದಿರುವ ಹಲವು ಪ್ರಬೇಧದ ಗಿಡಗಳನ್ನು ಸಾಕಲಾಗಿದೆ ಅದರಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕರ್ನಾಟಕ ಸರ್ಕಾರ
ಕರ್ನಾಟಕ ಅರಣ್ಯ ಇಲಾಖೆ
ಕರ್ನಾಟಕ ಅರಣ್ಯ
ಮಲೈ ಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೇಗಾಲ
ಹಾಗೂ
ಹನೂರು ಬಫರ್ ವಲಯ, ಹನೂರು ಚಿಣ್ಣರ ವನ ದರ್ಶನ – 2026
ಶಾಲೆ: ಸರ್ಕಾರಿ ಪ್ರೌಢ ಶಾಲೆ ಮಂಗಲ ಗ್ರಾಮದ ವಿದ್ಯಾರ್ಥಿಗಳಿಗೆ ತೊರಿಸಲಾಗಿದೆ ಎಂದರು.
ವೀಕ್ಷಣೆಯ
ಸ್ಥಳ: ಮಿಸ್ಟಿ ಟ್ರಯಲ್ ಕ್ಯಾಂಪ್, ಗೋಪಿನಾಥಂ,ಹನೂರು .
ಇದೇ ಸಂದರ್ಭದಲ್ಲಿ ಹನೂರು ಬಪರ್ ವಲಯ ಅರಣ್ಯ ಅಧಿಕಾರಿಗಳಾದ ಮಹೇಶ್ . ಉಪ ವಲಯ ಅರಣ್ಯ ಅಧಿಕಾರಿಗಳಾದ ನಂದೀಶ್ . ಗೀರಿಶ್ . ಗಸ್ತು ಅರಣ್ಯ ಪಾಲಕ ಚಿನ್ನಸ್ವಾಮಿ. ಅರಣ್ಯ ವಿಕ್ಷಕ ಆರ್ ಮಹೇಶ್ ಹನೂರು ಬಪರ್ ವಲಯ. ನೂಡಲ್ ಶಿಕ್ಷಕರಾದ ಸೂರ್ಯಕಾಂತ್ , ವೆಂಕಟೇಶ್, ಅಂಜಲಿ
