ಕನಕಪುರ ಗಿಡ ನೆಡುವ ಕಾರ್ಯಕ್ರಮ ಲಯನ್ಸ್ ಮತ್ತು ಲಿಯೋ ಸಂಸ್ಥೆ ವತಿಯಿಂದ ರೂರಲ್ ಕಾಲೇಜ್ ಆವರಣದಲ್ಲಿ ಸಂಪಿಗೆ ಹೂವಿನ ಗಿಡಗಳನ್ನು ನೆಡಲಾಯಿತು


ಅಧ್ಯಕ್ಷತೆಯನ್ನು ಆರ್‌ಇಎಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಂಠ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು ಪರಿಸರ ಪ್ರೇಮಿ ಮರಸಪ್ಪ ರವಿ ಹೆಚ್ಚು ಗಿಡಗಳನ್ನ ಬೆಳೆಸಿದರೆ ಆರೋಗ್ಯ ಹೆಚ್ಚುತ್ತದೆ ಗಿಡಗಳು ಕೊಡುವ ಆಮ್ಲಜನಕದಿಂದ ನಾವು ಆರೋಗ್ಯವಂತರಾಗಿರುತ್ತೇವೆ ಎಂದು ತಿಳಿಸಿದರು ಲಯನ್ ಸಂಸ್ಥೆಯ ಅಧ್ಯಕ್ಷರು ಪ್ರದೀಪ್. ರವಿಪಾಲ್. ಮಹೇಶ್. ಹರೀಶ್. ಸೊಹೈಲ್. ಸ್ವಾಮಿ. ಚಂದ್ರೇಗೌಡರು ವೆಂಕಟರಮಣ ಸ್ವಾಮಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು
