ತಂತ್ರಜ್ಞಾನದ ಮೂಲಕ ಸಮರ್ಥ ಪೊಲೀಸಿಂಗ್!

Bangarappa c journalist
Bangarappa c journalist - Journalist
0 Min Read

 

ತಂತ್ರಜ್ಞಾನದ ಮೂಲಕ ಸಮರ್ಥ ಪೊಲೀಸಿಂಗ್! ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಐಟಿ V2 ನವೀಕರಣಗಳು, ಇ-ಸಾಕ್ಷ್ಯ ಹಾಗೂ ಇ-ಡಿಎಆರ್ ಅಪ್ಲಿಕೇಶನ್‌ಗಳ ಕುರಿತು ಪುನಶ್ಚೇತನ ಕಾರ್ಯಾಗಾರ ನಡೆಯಿತು.

 

Share This Article