ಬಿ.ಟಿ.ರಾಜೇಂದ್ರ ಅವರಿಗೆ ಪರಿಸರ ಸಂರಕ್ಷಕ‌ ಪ್ರಶಸ್ತಿ ಪ್ರದಾನ

Bangarappa c journalist
Bangarappa c journalist - Journalist
0 Min Read

ಬಿ.ಟಿ.ರಾಜೇಂದ್ರ ಅವರಿಗೆ ಪರಿಸರ ಸಂರಕ್ಷಕ‌ ಪ್ರಶಸ್ತಿ ಪ್ರದಾನ

 

ರಾಮನಗರ :
ದಕ್ಷಿಣ ಕನ್ನಡದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಧಕರ ಸಮ್ಮಾನ ಕಾರ್ಯಕ್ರಮದಲ್ಲಿ ರಾಮನಗರದ ಪರಿಸರ ಸಂರಕ್ಷಕ ಬಿ.ಟಿ. ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.

ವಿಮರ್ಶಕ ಡಾ. ಅಜಕ್ಕಲ ಗಿರೀಶ ಭಟ್, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಹಾಗೂ ಇತರರು ಚಿತ್ರದಲ್ಲಿದ್ದಾರೆ.•

Share This Article