ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .ವರದಿ: ಬಸವರಾಜು .ಕಾಂಚಳ್ಳಿ.‌ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಬಸವರಾಜ್ ಸನ್ ಆಫ್ ಇರಸೇಗೌಡ ಸರ್ವೆ ನಂಬರಲ್ಲಿ 439 ರಲ್ಲಿ 2.25 ಎಕರೆ ಇದರಲ್ಲಿ 2 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.

Bangarappa c journalist
- Advertisement -
Ad imageAd image

Explore Categories

- Sponsored -
Ad imageAd image

Latest News

ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಮೂಲಕ ದೇಶ ವಿಭಜನೆಗೆ ಯತ್ನ: ಮೋಹನ್ ಭಾಗವತ್

ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ ಮೂಲಕ ದೇಶ ವಿಭಜನೆಗೆ ಯತ್ನ: ಮೋಹನ್ ಭಾಗವತ್ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುವ…

Bangarappa c journalist

ಪ್ರತಿಭಾ ಕಾರಂಜಿಯಲ್ಲಿ ಗೊರಸಾಣೆ ಸರ್ಕಾರಿ ಶಾಲೆಯ ಪ್ರತಿಭೆಯ ಅನಾವರಣ: 25 ಪ್ರಶಸ್ತಿಗಳೊಂದಿಗೆ ಗಮನಾರ್ಹ ಸಾಧನೆ

ಪ್ರತಿಭಾ ಕಾರಂಜಿಯಲ್ಲಿ ಗೊರಸಾಣೆ ಸರ್ಕಾರಿ ಶಾಲೆಯ ಪ್ರತಿಭೆಯ ಅನಾವರಣ: 25 ಪ್ರಶಸ್ತಿಗಳೊಂದಿಗೆ ಗಮನಾರ್ಹ ಸಾಧನೆ ಮಲೆ…

Bangarappa c journalist

ರೈತರಿಗೆ ಸಾಲದ ಚೆಕ್‌ ವಿತರಣೆ: ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಬಲ

ರೈತರಿಗೆ ಸಾಲದ ಚೆಕ್‌ ವಿತರಣೆ: ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಬಲ ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ…

Bangarappa c journalist

ಆನೆ ದಾಳಿಗೆ ಮತ್ತೊಂದು ಬಲಿ: ತೋಟಕ್ಕೆ ತೆರಳುತ್ತಿದ್ದ ರೈತನನ್ನು ತುಳಿದು ಕೊಂದ ಒಂಟಿ ಆನೆ.

ಆನೆ ದಾಳಿಗೆ ಮತ್ತೊಂದು ಬಲಿ: ತೋಟಕ್ಕೆ ತೆರಳುತ್ತಿದ್ದ ರೈತನನ್ನು ತುಳಿದು ಕೊಂದ ಒಂಟಿ ಆನೆ. *ಬೇಲೂರು…

Bangarappa c journalist

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಚಾಮರಾಜನಗರ ಅಮೃತ ರೈಲು ನಿಲ್ದಾಣ ಉದ್ಘಾಟನೆ.

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಚಾಮರಾಜನಗರ ಅಮೃತ ರೈಲು ನಿಲ್ದಾಣ ಉದ್ಘಾಟನೆ. ▪️ಅಮೃತ ಭಾರತ ನಿಲ್ದಾಣ…

Bangarappa c journalist

ಜಿಬಿಡಿಎ ಅಧ್ಯಕ್ಷರಾಗಿ ಎಲ್.ಚಂದ್ರಶೇಖರ್ ಅಧಿಕಾರ ಸ್ವೀಕಾರ

ಜಿಬಿಡಿಎ ಅಧ್ಯಕ್ಷರಾಗಿ ಎಲ್.ಚಂದ್ರಶೇಖರ್ ಅಧಿಕಾರ ಸ್ವೀಕಾರ ರಾಮನಗರ :ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ ಅವರ ಪುತ್ರ, ಜಿಲ್ಲಾ…

Bangarappa c journalist

37 ವರ್ಷಗಳ ನಿರಂತರ ಭಕ್ತಿಸೇವೆಯ ಮೂಲಕ ಶ್ರೀ ಮಲೆ #ಮಹದೇಶ್ವರ ಸ್ವಾಮಿಯ ಸನ್ನಿಧಾನವನ್ನು ಪುಷ್ಪಾಲಂಕಾರ

#37 ವರ್ಷಗಳ ನಿರಂತರ ಭಕ್ತಿಸೇವೆಯ ಮೂಲಕ ಶ್ರೀ ಮಲೆ #ಮಹದೇಶ್ವರ ಸ್ವಾಮಿಯ ಸನ್ನಿಧಾನವನ್ನು ಪುಷ್ಪಾಲಂಕಾರದಿಂದ #ಕಂಗೊಳಿಸುತ್ತಿರುವ…

Bangarappa c journalist

ಕಾರ್ತಿಕ ಸೋಮವಾರ ಮಹತ್ವ

ಕಾರ್ತಿಕ ಸೋಮವಾರ ಮಹತ್ವ ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದ ಸೋಮವಾರಕ್ಕೆ ಅತ್ಯಂತ ಶ್ರೇಷ್ಠ ಹಾಗೂ ವಿಶೇಷವಾದ…

Bangarappa c journalist

ಶಿಕ್ಷಣ ವಿಭಾಗದ ಸಂಶೋಧನಾರ್ಥಿ ಶಶಿಕಲಾ ಐ.ಎಂ. ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಶಿಕ್ಷಣ ವಿಭಾಗದ ಸಂಶೋಧನಾರ್ಥಿ ಶಶಿಕಲಾ ಐ.ಎಂ. ಅವರಿಗೆ ಪಿಎಚ್.ಡಿ ಪದವಿ ಪ್ರದಾನ ದೊಡ್ಡಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯದ…

Bangarappa c journalist

ಪ್ರಪಂಚದ ಅತ್ಯಂತ ಶ್ರೀಮಂತ ಹಾಗೂ ಇತಿಹಾಸ ಹೊಂದಿರುವ ಭಾಷೆ ಕನ್ನಡ – ಹೆಚ್. ಎನ್. ಸುಧಾಕರ್

ಪ್ರಪಂಚದ ಅತ್ಯಂತ ಶ್ರೀಮಂತ ಹಾಗೂ ಇತಿಹಾಸ ಹೊಂದಿರುವ ಭಾಷೆ ಕನ್ನಡ - ಹೆಚ್. ಎನ್. ಸುಧಾಕರ್…

Bangarappa c journalist

Follow US

Weather
5°C
London
clear sky
7° _ 4°
85%
4 km/h
Mon
8 °C
Tue
13 °C
Wed
12 °C
Thu
9 °C
Fri
8 °C

Sponsored Content

Global Coronavirus Cases

Confirmed

651.92M

Death

6.66M

More Information:Covid-19 Statistics